ಸುಭಾಷಿತ :

Tuesday, April 7 , 2020 6:08 PM

‘ಹುತಾತ್ಮ’ ವೀರ ಯೋಧರ ಗೌರವಾರ್ಥ : IPL ಓಪನಿಂಗ್ ಸೆರಮನಿ ಕ್ಯಾನ್ಸಲ್


Friday, February 22nd, 2019 9:45 pm

ಮುಂಬೈ: ಪುಲ್ವಾಮಾದಲ್ಲಿ ಹುತಾತ್ಮರಾದ ಭಾರತದ ವೀರ ಯೋಧರಗೌರವಾರ್ಥ ಮಾರ್ಚ್​​ 23ರಂದು ಆಯೋಜಿಸಲಾಗಿದ್ದ ಐಪಿಎಲ್ ಉದ್ಘಾಟನಾ ಸಮಾರಂಭವನ್ನ ಕ್ಯಾನ್ಸಲ್ ಮಾಡಲಾಗಿದೆ.

ಹೌದು. 12ನೇ IPL ಗೆ ಮಾ. 23ರಂದು ಚಾಲನೆ ಸಿಗಲಿದೆ. ಆದರೆ ಆದ್ರೆ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಕ್ರಿಕೆಟ್ ಆಯೋಜಕರು ಈ ಬಾರಿ ಉದ್ಘಾಟನಾ ಸಮಾರಂಭವನ್ನು ಈ ಹಿಂದಿನಂತೆ ಅದ್ದೂರಿಯಾಗಿ ಆಚರಿಸದಿರಲು ನಿರ್ಧರಿಸಿದ್ದಾರೆ. ಬದಲಿಗೆ ಉದ್ಘಾಟನಾ ಸಮಾರಂಭಕ್ಕೆ ತಗುಲುವ ಖರ್ಚನ್ನೆಲ್ಲಾ ಹುತಾತ್ಮ ಯೋಧರ ಕುಟುಂಬಗಳ ಖಾತೆಗೆ ವರ್ಗಾಯಿಸಲು IPL ಆಯೋಜಕರು ತೀರ್ಮಾನಿಸಿರುವುದು ಹೆಮ್ಮೆಯ ಸಂಗತಿ.

ಇನ್ನೂ, 11ನೇ IPL ಚಾಂಪಿಯನ್ಸ್​​ ಚೆನ್ನೈ ಸೂಪರ್​ ಕಿಂಗ್ಸ್​​ ಮತ್ತು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಮಧ್ಯೆ ಮಾರ್ಚ್​​ 23ರಂದು ಉದ್ಘಾಟನಾ ಪಂದ್ಯ ನಡೆಯಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions