Internet Blackout : ನಾಳೆ ದಿನಪೂರ್ತಿ ‘ಇಂಟರ್ನೆಟ್’ ಇರೋಲ್ವಂತೆ.! ಯಾಕೆ.? ಏನು? ತಿಳಿಯಿರಿ
ನವದೆಹಲಿ : ಇಂಟರ್ನೆಟ್ ಸ್ಥಗಿತಗೊಳ್ಳುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಓಡಾಡುತ್ತಿದೆ. ಎಡಿಟ್ ಮಾಡಿದ ವೀಡಿಯೊವನ್ನ ಪೋಸ್ಟ್ ಮಾಡುವ ಮೂಲಕ ಜನವರಿ 16, 2025ರಂದು ಪ್ರಪಂಚದಾದ್ಯಂತ ಇಂಟರ್ನೆಟ್ ಸ್ಥಗಿತಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಟಿವಿ ಶೋ ಸಿಂಪ್ಸನ್ಸ್ ಇದಕ್ಕೆ ಸಾಕ್ಷಿಯಾಗಿ ಪ್ರಸ್ತುತಪಡಿಸಲಾಗುತ್ತಿದೆ. ಅಂದ್ಹಾಗೆ ಈ ಸಿಂಪ್ಸನ್ಸ್, ಭವಿಷ್ಯವನ್ನು ನಿಖರವಾಗಿ ಊಹಿಸಲು ಹೆಸರುವಾಸಿಯಾಗಿದೆ. ಈ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ದಿ ಸಿಂಪ್ಸನ್ಸ್’ನ ಸಂಚಿಕೆಯಲ್ಲಿ, ಜನವರಿ 16, 2025 ರಂದು ಇಡೀ ಜಗತ್ತು ಇಂಟರ್ನೆಟ್ ಬ್ಲ್ಯಾಕ್‌ಔಟ್ ಎದುರಿಸಲಿದೆ ಎಂದು … Continue reading Internet Blackout : ನಾಳೆ ದಿನಪೂರ್ತಿ ‘ಇಂಟರ್ನೆಟ್’ ಇರೋಲ್ವಂತೆ.! ಯಾಕೆ.? ಏನು? ತಿಳಿಯಿರಿ
Copy and paste this URL into your WordPress site to embed
Copy and paste this code into your site to embed