ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ‘ಕೊರೊನಾ ಮಾರ್ಗಸೂಚಿ’ ಬಿಡುಗಡೆ ಮಾಡಿದ ಅರೋಗ್ಯ ಸಚಿವಾಲಯ

ನವದೆಹಲಿ  : ಮಹಾರಾಷ್ಟ್ರದಲ್ಲಿ ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ, ಭಾರತಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗಾಗಿ ಹೊಸ ನಿಯಮಾವಳಿಗಳನ್ನು ಹೊರಡಿಸಿ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ಇಂದಿನಿಂದ ಮುಂದಿನ  ಆದೇಶದವವರಗೆ ಈ ನಿಯಮ ಪಾಲನೆಗಳು ಕಡ್ಡಾಯವಾಗಿದ್ದು, ಹೊಸ ಕೋವಿಡ್ ಮಾರ್ಗಸೂಚಿಗಳು  ಕೆಳಗಿನಂತಿದೆ. 1) ಕೋವಿಡ್ 19 RTPCR ಪರೀಕ್ಷೆ ನಡೆಸಿ ಕೊರೊನಾ ನೆಗೇಟಿವ್ ವರದಿಯನ್ನು www.newdelhiairport.in  ಆನ್ ಲೈನ್ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು 2) ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರು, ಪ್ರಯಾಣಕ್ಕೂ ಮೊದಲು … Continue reading ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ‘ಕೊರೊನಾ ಮಾರ್ಗಸೂಚಿ’ ಬಿಡುಗಡೆ ಮಾಡಿದ ಅರೋಗ್ಯ ಸಚಿವಾಲಯ