ಆತ್ಮಹತ್ಯೆಗೆ ಶರಣಾದ ಅಂತಾರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರಾರ್ಥನಾ ಸಾಳ್ವೆ | Prarthana Salve
ಬೇತುಲ್ (ಮಧ್ಯಪ್ರದೇಶ): ಬೆತುಲ್ ನ ಅಂತಾರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್ ಬಾಲ್ ಆಟಆಟಗಾರ್ತಿ ಪ್ರಾರ್ಥನಾ ಸಾಳ್ವೆ ಪಟ್ಟಣದ ಕೋಸ್ಮಿ ಅಣೆಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೆತುಲ್ ನ ಗಂಜ್ ಪೊಲೀಸರು ಗುರುವಾರ ತಿಳಿಸಿದ್ದಾರೆ. ಅವರ ದೇಹವನ್ನು ಗೃಹರಕ್ಷಕ ದಳದ ಸಿಬ್ಬಂದಿ ಗುರುವಾರ ಅಣೆಕಟ್ಟಿನ ನೀರಿನಿಂದ ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ ಆಕೆಯ ದೇಹವನ್ನು ಹೊರತೆಗೆಯುವಲ್ಲಿ ಪೊಲೀಸರು ಯಶಸ್ವಿಯಾಗಲಿಲ್ಲ. ಗುರುವಾರ ಬೆಳಿಗ್ಗೆ, ಗೃಹರಕ್ಷಕದಳದ ಸಿಬ್ಬಂದಿ ಅಣೆಕಟ್ಟಿನ ನೀರಿಗೆ ಧುಮುಕಿದರು, ಅಲ್ಲಿಂದ ಎರಡು ಗಂಟೆಗಳ ಕಠಿಣ ಶೋಧ … Continue reading ಆತ್ಮಹತ್ಯೆಗೆ ಶರಣಾದ ಅಂತಾರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರಾರ್ಥನಾ ಸಾಳ್ವೆ | Prarthana Salve
Copy and paste this URL into your WordPress site to embed
Copy and paste this code into your site to embed