Watch Video: ವೃದ್ಧ ರೋಗಿಯನ್ನು 10 ನಿಮಿಷಗಳ ಕಾಲ ಕಪಾಳ ಮೋಕ್ಷ ಮಾಡಿದ ಇಂಟರ್ನ್ ವೈದ್ಯೆ: ವೀಡಿಯೋ ವೈರಲ್

ಅಜ್ಮೀರ್: ಶುಕ್ರವಾರ ಬೆಳಿಗ್ಗೆ ಅಜ್ಮೀರ್‌ನ ಜೆಎಲ್‌ಎನ್ ಆಸ್ಪತ್ರೆಯಲ್ಲಿ ಮಹಿಳಾ ಇಂಟರ್ನ್ ವೈದ್ಯರೊಬ್ಬರು ವೃದ್ಧ ರೋಗಿಯನ್ನು ಪದೇ ಪದೇ ಕಪಾಳಮೋಕ್ಷ ಮಾಡಿ ಒದ್ದ ಘಟನೆ ನಡೆದಿದ್ದು, ಆತಂಕಕಾರಿ ಘಟನೆ ನಡೆದಿದೆ. ಬೆಳಿಗ್ಗೆ 11:09 ಕ್ಕೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ಈ ಹಲ್ಲೆ ಘಟನೆ ಶನಿವಾರ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದಂತ ಬಳಕೆದಾರರಲ್ಲಿ ಇಂಟರ್ನ್ ವೈದ್ಯೆಯ ನಡೆಗೆ ಭಾರೀ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. अजमेर के सरकारी अस्पताल में एक बुजुर्ग … Continue reading Watch Video: ವೃದ್ಧ ರೋಗಿಯನ್ನು 10 ನಿಮಿಷಗಳ ಕಾಲ ಕಪಾಳ ಮೋಕ್ಷ ಮಾಡಿದ ಇಂಟರ್ನ್ ವೈದ್ಯೆ: ವೀಡಿಯೋ ವೈರಲ್