Interesting Facts : ಇದು ವಿಶ್ವದಲ್ಲಿಯೇ ಅತ್ಯಂತ ದುಬಾರಿ ವಸ್ತು ; ಒಂದು ಗ್ರಾಂಗೆ ಬರೋಬ್ಬರಿ 53,000 ಕೋಟಿ ರೂಪಾಯಿ!

ನ್ಯೂಯಾರ್ಕ್ : ವಿಶ್ವದ ಅತ್ಯಂತ ದುಬಾರಿ ವಸ್ತು ಯಾವುದು.? ನೀವು ಈ ಪ್ರಶ್ನೆಯನ್ನ ಕೇಳಿದರೆ, ವಜ್ರ, ಚಿನ್ನ, ಪ್ಲಾಟಿನಂ ಮುಂತಾದ ಅನೇಕ ಉತ್ತರಗಳನ್ನ ನೀವು ನೀಡಬಹುದು. ಆದ್ರೆ, ಇವೆಲ್ಲಕ್ಕಿಂತ ಹೆಚ್ಚು ದುಬಾರಿಯಾದ ವಸ್ತು ಒಂದಿದೆ. ಅದುವೇ ‘ಆಂಟಿಮ್ಯಾಟರ್’. ಇತರ ದುಬಾರಿ ವಸ್ತುಗಳಂತೆ ಇದನ್ನು ನೆಲದಿಂದ ಉತ್ಖನನ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಪರಮಾಣುವನ್ನ ಸೇರಿಸುವ ಮೂಲಕ ಇದನ್ನು ತಯಾರಿಸಬೇಕು. ನಾವು ಈಗ ನೋಡುತ್ತಿರುವ ಬ್ರಹ್ಮಾಂಡವು ಪರಮಾಣುಗಳು, ಪ್ರೋಟಾನ್’ಗಳು, ನ್ಯೂಟ್ರಾನ್’ಗಳು, ಎಲೆಕ್ಟ್ರಾನ್’ಗಳು ಮತ್ತು ಉಪ ಪರಮಾಣು ಕಣಗಳನ್ನು ಒಳಗೊಂಡಿರುವ ‘ದ್ರವ್ಯ’ದಿಂದ … Continue reading Interesting Facts : ಇದು ವಿಶ್ವದಲ್ಲಿಯೇ ಅತ್ಯಂತ ದುಬಾರಿ ವಸ್ತು ; ಒಂದು ಗ್ರಾಂಗೆ ಬರೋಬ್ಬರಿ 53,000 ಕೋಟಿ ರೂಪಾಯಿ!