Interesting Fact ; ನಿಮ್ಗೆ ಗೊತ್ತಾ.? ಹೆಚ್ಚಿನ ಮಕ್ಕಳು ವರ್ಷದ ಈ ದಿನದಂದೇ ಜನಿಸ್ತಾರೆ, ರಹಸ್ಯ ತಿಳಿದ್ರೆ ನೀವು ಶಾಕ್ ಆಗ್ತೀರಾ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ವರ್ಷದ ಪ್ರತಿ ದಿನವೂ ಲೆಕ್ಕವಿಲ್ಲದಷ್ಟು ಮಕ್ಕಳು ಜನಿಸುತ್ತಾರೆ. ಆದರೆ ಒಂದು ನಿರ್ದಿಷ್ಟ ದಿನದಂದು ಅತಿ ಹೆಚ್ಚು ಮಕ್ಕಳು ಜನಿಸುತ್ತಾರೆ. ಅಂದ್ಹಾಗೆ, ನಾವು ಇದನ್ನು ಹೇಳುತ್ತಿಲ್ಲ, ಅಂಕಿ-ಅಂಶಗಳು ಬಹಿರಂಗಪಡಿಸುತ್ತಿವೆ. ಆದ್ರೆ, ಇದರ ಹಿಂದಿನ ರಹಸ್ಯವು ಕೇವಲ ಕಾಕತಾಳೀಯವಲ್ಲ. ಹವಾಮಾನ, ರಜಾದಿನಗಳು ಮತ್ತು ವೈಜ್ಞಾನಿಕ ಕಾರಣಗಳೆಲ್ಲವೂ ಆ ದಿನಕ್ಕೆ ಸಂಬಂಧಿಸಿವೆ. ಹಾಗಿದ್ರೆ, ಒಂದು ನಿರ್ದಿಷ್ಟ ದಿನದಂದು ಹೆಚ್ಚಿನ ಮಕ್ಕಳು ಯಾಕೆ ಜನಿಸುತ್ತಾರೆ.? ಎಂಬುದನ್ನ ತಿಳಿಯೋಣ. ಸೆಪ್ಟೆಂಬರ್ ತಿಂಗಳು ಅತಿ ಹೆಚ್ಚು ಜನನ ತಿಂಗಳು.! ಅನೇಕ ದೇಶಗಳ … Continue reading Interesting Fact ; ನಿಮ್ಗೆ ಗೊತ್ತಾ.? ಹೆಚ್ಚಿನ ಮಕ್ಕಳು ವರ್ಷದ ಈ ದಿನದಂದೇ ಜನಿಸ್ತಾರೆ, ರಹಸ್ಯ ತಿಳಿದ್ರೆ ನೀವು ಶಾಕ್ ಆಗ್ತೀರಾ!