ಸುಭಾಷಿತ :

Saturday, February 22 , 2020 9:13 AM

ಗೋಡೆಗಳ ಮೇಲೆ ಓಡಾಡಲು ಹಲ್ಲಿಗಳು ಮಾಡೋ ‘ಮ್ಯಾಜಿಕ್’ ಏನು…ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ…!


Saturday, January 11th, 2020 10:11 pm

ಸ್ಪೆಷಲ್ ಡೆಸ್ಕ್ :  ಅಬ್ಬಾ, ಹಲ್ಲಿ ನೋಡಿದರೆ ಸಾಕು, ಅದೇನೋ ಮೈ ಜುಮ್ಮೆನ್ನುವಂಥ ಭಾವ. ಕೆಲವರಿಗಂತೂ ಎಲ್ಲಿಲ್ಲದ ಭಯ. ಆದರೆ ನಿಮ್ಮನ್ನು ಹೆದರಿಸುವ ಹಲ್ಲಿಯ ಬಗ್ಗೆ ಈ ಲೇಖನದಲ್ಲಿ ಇಂಟರೆಸ್ಟಿಂಗ್ ವಿಚಾರವೊಂದನ್ನು ನಿಮ್ಮ ಮುಂದಿಡುತ್ತೇವೆ.

ಹಲ್ಲಿಗಳು ಗೋಡೆಯ ಮೇಲೆ ಸಲೀಸಾಗಿ ಓಡಾಡೋದನ್ನು ನೀವು ನೋಡಿರುತ್ತೀರಿ, ಆದರೆ ಅದು ಹೇಗೆ ಸಾಧ್ಯ,,ಅಷ್ಟೊಂದು ಸಲೀಸಾಗಿ ಗೋಡೆ ಮೇಲೆ ಹಲ್ಲಿಗಳು ಹೇಗೆ ಓಡಾಡುತ್ತದೆ, ಅದಕ್ಕೆ ಕಾರಣ ಏನು…?ಹಲ್ಲಿಗಳು ಏನಾದರೂ ಮ್ಯಾಜಿಕ್ ಮಾಡುತ್ತಾವಾ ಎಂಬ ಪ್ರಶ್ನೆ ಕಾಡುವುದು ಸಹಜ.

ಹಲ್ಲಿಗಳ ಕಾಲಿನ ಪಾದದಲ್ಲಿ ಸೂಕ್ಷ್ಮವಾದ ಪಾದಗಳಿರುತ್ತದೆ, ಅದರ ಪಾದವನ್ನು ಜೂಮ್ ಮಾಡಿ ನೋಡಿದ್ರೆ ಸಣ್ಣ ಸಣ್ಣ ಕೂದಲುಗಳಿರುವುದು ಕಾಣುತ್ತದೆ, ಹಲ್ಲಿಯ ಪಾದದಲ್ಲಿ ಮಿಲಿಯನ್ ಗಟ್ಟಲೇ ಸಣ್ಣ ಸಣ್ಣ ಕೂದಲಿರುತ್ತದೆ, ಈ ಕೂದಲುಗಳು ಒಂದು ರೀತಿಯ ಅಂಟಿನ ಹಾಗೆ ಕೆಲಸ ಮಾಡುತ್ತದೆಯಂತೆ, ಈ ಅಂಟಿನಿಂದಲೇ ಹಲ್ಲಿಗಳು ಹೇಗೆ ಬೇಕೋ ಹಾಗೆ ರಾಜಾರೋಷವಾಗಿ ಗೋಡೆ ಮೇಲೆ ಓಡಾಡುತ್ತದೆಯಂತೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions