Cyber Security and Internet Safety ಬಗ್ಗೆ ಆಸಕ್ತಿ ಇದ್ಯಾ? ಇಲ್ಲಿದೆ ಮೂರು ದಿನ ತರಬೇತಿಗೆ ಅವಕಾಶ

ಚಿತ್ರದುರ್ಗ : ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “Cyber Security and Internet Safety” ವಿಷಯದ ಮೇಲೆ 2025ರ ಫೆಬ್ರವರಿ 05 ರಿಂದ 7 ರವರೆಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಅಕಾಡೆಮಿ ಕಚೇರಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಾಗಾರದಲ್ಲಿ “Cyber Security and Internet Safety , ನಡೆಯುತ್ತಿರುವ ಆನ್‍ಲೈನ್ ವಂಚನೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳು ಮತ್ತು ಅಂತರ್ಜಾಲ ಸುರಕ್ಷತೆ ಉಪಯೋಗದ ಬಗ್ಗೆ ವಿವಿಧ … Continue reading Cyber Security and Internet Safety ಬಗ್ಗೆ ಆಸಕ್ತಿ ಇದ್ಯಾ? ಇಲ್ಲಿದೆ ಮೂರು ದಿನ ತರಬೇತಿಗೆ ಅವಕಾಶ