ಗುಪ್ತಚರ ಬ್ಯೂರೋ(IB) ಮುಖ್ಯಸ್ಥ ತಪನ್ ಕುಮಾರ್ ದೇಕಾ ಅವರ ಸೇವಾ ಅವಧಿ ಒಂದು ವರ್ಷ ವಿಸ್ತರಣೆ

ನವದೆಹಲಿ: ಮಂಗಳವಾರ ಬಿಡುಗಡೆಯಾದ ಸಿಬ್ಬಂದಿ ಸಚಿವಾಲಯದ ಆದೇಶದ ಪ್ರಕಾರ, ಗುಪ್ತಚರ ಬ್ಯೂರೋ (Intelligence Bureau -IB) ನಿರ್ದೇಶಕ ತಪನ್ ಕುಮಾರ್ ದೇಕಾ ( Tapan Kumar Deka IPS ) ಅವರ ಸೇವಾವಧಿಯನ್ನು ಜೂನ್ 2026 ರವರೆಗೆ ಒಂದು ವರ್ಷದ ವಿಸ್ತರಣೆ ಮಾಡಲಾಗಿದೆ. 1988 ರ ಬ್ಯಾಚ್ ಹಿಮಾಚಲ ಪ್ರದೇಶ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ದೇಕಾ ಅವರನ್ನು ಆರಂಭದಲ್ಲಿ ಜೂನ್ 2022 ರಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವಧಿಗೆ ಗುಪ್ತಚರ ಬ್ಯೂರೋದ ನಿರ್ದೇಶಕರನ್ನಾಗಿ ನೇಮಿಸಲಾಯಿತು. ತಪನ್ … Continue reading ಗುಪ್ತಚರ ಬ್ಯೂರೋ(IB) ಮುಖ್ಯಸ್ಥ ತಪನ್ ಕುಮಾರ್ ದೇಕಾ ಅವರ ಸೇವಾ ಅವಧಿ ಒಂದು ವರ್ಷ ವಿಸ್ತರಣೆ