ಬೆಂಗಳೂರು: ರಾಜ್ಯದಲ್ಲಿ ಮಹಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಸೇವಾ ವಾಹನಗಳು ಹಾಗೂ ರಾಷ್ಟ್ರೀಯ ರಹದಾರಿ ಹೊಂದಿದ ಸರಕು ಸಾಗಾಣಿಕೆ ವಾಹನಗಳಲ್ಲಿ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ (VLT) ಹಾಗೂ ತುರ್ತು ಪ್ಯಾನಿಕ್ ಬಟನ್ ಅಳವಡಿಸುವಂತೆ ಸೂಚಿಸಲಾಗಿತ್ತು. ಸೆ.10ರೊಳೆಗೆ ಖಾಸಗಿ ಸೇವಾ ವಾಹನಗಳಲ್ಲಿ ವಿಎಲ್ ಟಿ ಅಳವಡಿಸಬೇಕು. ಇಲ್ಲದೇ ಇದ್ದರೇ ದಂಡವನ್ನು ಹಾಕಲಾಗುತ್ತದೆ. ಈಗಾಗಲೇ ವಿಎಲ್ ಟಿ ಅಳವಡಿಕೆಗೆ ವಾಹನ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದಾಗ್ಯೂ ಸೆ.10ರ ಒಳಗಾಗಿ ಅಳವಡಿಕೆ ಮಾಡಲು ಅಗತ್ಯ ಕ್ರಮ … Continue reading ಸೆ.10ರೊಳೆಗೆ ಖಾಸಗಿ ವಾಹನಗಳಲ್ಲಿ ತುರ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ: ಇಲ್ಲಿದಿದ್ರೇ ಫೈನ್ ಫಿಕ್ಸ್ | Vehicle Panic Button
Copy and paste this URL into your WordPress site to embed
Copy and paste this code into your site to embed