CRIME NEWS: ಇನ್ ಸ್ಟಾಗ್ರಾಂ ಬಳಸೋರೇ ಎಚ್ಚರ.! ಯಾರ್ ಯಾರನ್ನೋ ಫ್ರೆಂಡ್ಸ್ ಮಾಡಿಕೊಳ್ಳೋ ಮುನ್ನಾ ಈ ಸುದ್ದಿ ಓದಿ!

ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಮಾಡೋರ ಸಂಖ್ಯೆ ಹೆಚ್ಚಾಗಿದೆ. ವಾಟ್ಸ್ ಆಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಬಳಕೆ ದಿನೇ ದಿನೇ ಹೆಚ್ಚಿದಂತೆ ಅದರೊಚ್ಚಿಗೆ ಕ್ರೈಂಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ನೀವು ಇನ್ ಸ್ಟಾಗ್ರಾಂ ಬಳಸುತ್ತಾ ಇದ್ದೀರಿ ಅಂದ್ರೆ ಅದಕ್ಕೂ ಮುನ್ನ ಮುಂದೆ ಸುದ್ದಿ ಓದಿ. ತಾನು ಬ್ಯುಸಿನೆಸ್ ಮ್ಯಾನ್ ಅಂತ ಇನ್ ಸ್ಟಾಗ್ರಾಂನಲ್ಲಿ ಪ್ರೊಫೈಲ್ ಗೆ ಸ್ಮಾರ್ಟ್ ಡಿಪಿ ಜನಾರ್ದನ ಆಲಿಯಾಸ್ ಸಿದ್ಧಾರ್ಥ್ ವೀರ್ ಹಾಕಿಕೊಂಡಿದ್ದನು. ಯಾರೆಲ್ಲ ನೀಟ್ ಗೆ ತಯಾರಿ ನಡೆಸುತ್ತಿದ್ದರೋ … Continue reading CRIME NEWS: ಇನ್ ಸ್ಟಾಗ್ರಾಂ ಬಳಸೋರೇ ಎಚ್ಚರ.! ಯಾರ್ ಯಾರನ್ನೋ ಫ್ರೆಂಡ್ಸ್ ಮಾಡಿಕೊಳ್ಳೋ ಮುನ್ನಾ ಈ ಸುದ್ದಿ ಓದಿ!