ಇನ್ ಸ್ಟಾಗ್ರಾಂ ಪ್ರೇಯಸಿ ಶ್ವೇತಾ ಆತ್ಮಹತ್ಯೆ ಕೇಸ್: ಪ್ರಿಯಕರ ಅರೆಸ್ಟ್

ಧಾರವಾಡ: ಜಿಲ್ಲೆಯಲ್ಲಿ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಂತ ಯುವಕನನ್ನು ಮೆಚ್ಚಿ ಹೋಗಿದ್ದಂತ ಗೃಹಿಣಿಯೊಬ್ಬಳು, ಆತ್ಮಹತ್ಯೆಗೆ ಶರಣಾಗಿದ್ದಳು. ಈ ಪ್ರಕರಣ ಸಂಬಂಧ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಪರಿಚಿತನಾಗಿದ್ದಂತ ಯುವನನ್ನು ಮೆಚ್ಚಿ, ಪತಿಯನ್ನು ಬಿಟ್ಟು ಬಂದು ಧಾರವಾಡದ ಶ್ರೀನಗರದಲ್ಲಿ ಶ್ವೇತಾ(23) ಎಂಬುವರು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಕಳೆದ ಎರಡು ದಿನಗಳ ಹಿಂದೆ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣ ಸಂಬಂಧ ಧಾರವಾಡ ಪೊಲೀಸರಿಂದ ಶಿವಳ್ಳಿ ಗ್ರಾಮದ ವಿಜಯ್ ನಾಯ್ಕರ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಶ್ವೇತಾ ವಿವಾಹ ವಿಚ್ಛೇಧನಕ್ಕೂ … Continue reading ಇನ್ ಸ್ಟಾಗ್ರಾಂ ಪ್ರೇಯಸಿ ಶ್ವೇತಾ ಆತ್ಮಹತ್ಯೆ ಕೇಸ್: ಪ್ರಿಯಕರ ಅರೆಸ್ಟ್