BIG BREAKING NEWS: ಭಾರತ ಸೇರಿದಂತೆ ಜಾಗತಿಕವಾಗಿ Instagram ಡೌನ್: ಬಳಕೆದಾರ ಪರದಾಟ | Instagram Down
ನವದೆಹಲಿ: ಇಂದು ಭಾರತ ಸೇರಿದಂತೆ ಜಾಗತಿಕವಾಗಿ ಇನ್ಟಾಗ್ರಾಂ ಡೌನ್ ಆಗಿರೋದಾಗಿ ತಿಳಿದು ಬಂದಿದೆ. ಹಲವು ಬಳಕೆದಾರರು ಈ ಬಗ್ಗೆ ಸಾಮಾಜಿಕ ಮಾದ್ಯಮಗಳಲ್ಲಿ ವರದಿ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ವಾಟ್ಸಾಪ್ ಸರ್ವರ್ ಡೌನ್ ಆಗಿತ್ತು, ಈ ಬೆನ್ನಲ್ಲೇ ಇಂದು ಪ್ರಸಿದ್ಧ ಸಾಮಾಜಿಕ ಮಾಧ್ಯಮ ಇನ್ಟಾಗ್ರಾಂ ಡೌನ್ ಆಗಿರೋದಾಗಿ ತಿಳಿದು ಬಂದಿದೆ. ಇಂದು ಫೋಟೋ-ಶೇರಿಂಗ್ ಅಪ್ಲಿಕೇಶನ್ ಇನ್ಸ್ಟಾಗ್ರಾಮ್ನ ( photo-sharing app Instagram ) ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಅನ್ನು ಬಳಸುವಾಗ ಸಮಸ್ಯೆಗಳನ್ನು ಎದುರಿಸಿದ ನಂತರ … Continue reading BIG BREAKING NEWS: ಭಾರತ ಸೇರಿದಂತೆ ಜಾಗತಿಕವಾಗಿ Instagram ಡೌನ್: ಬಳಕೆದಾರ ಪರದಾಟ | Instagram Down
Copy and paste this URL into your WordPress site to embed
Copy and paste this code into your site to embed