BREAKING: ಭಾರತದಾದ್ಯಂತ ‘ಇನ್ಸ್ಟಾಗ್ರಾಮ್’ ಡೌನ್: ಬಳಕೆದಾರರು ಪರದಾಟ | Instagram Down

ನವದೆಹಲಿ: ಭಾರತ ಸೇರಿದಂತೆ ವಿಶ್ವದ ಅನೇಕ ಕಡೆಯಲ್ಲಿ ಜನಪ್ರಿಯ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಅಗಿದೆ ಎನ್ನಲಾಗುತ್ತಿದೆ. ಹೀಗಾಗಿ ಬಳಕೆದಾರರು ಪೋಸ್ಟ್, ವೀಡಿಯೋ ಮಾಡಲಾಗದೇ ಪರದಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಕುರಿತಂತೆ ತಮ್ಮ ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ಸಮಸ್ಯೆಯನ್ನು ಹಂಚಿಕೊಂಡಿದ್ದು, ನಾನು ಇನ್ಸ್ಟಾಗ್ರಾಮ್ ನಲ್ಲಿ ಯಾವುದೇ ಪೋಸ್ಟ್ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ. ಸಮಸ್ಯೆ ಏನೆಂದು ತಿಳಿದವರು ಉತ್ತರಿಸುವಂತೆ ಕೇಳಿರುವುದು ಕಂಡು ಬಂದಿದೆ. I’m unable to post or like or comment on @instagram … Continue reading BREAKING: ಭಾರತದಾದ್ಯಂತ ‘ಇನ್ಸ್ಟಾಗ್ರಾಮ್’ ಡೌನ್: ಬಳಕೆದಾರರು ಪರದಾಟ | Instagram Down