ʻತಾಜ್ ಮಹಲ್ʼ ಪ್ರೇಮಕಥೆಯಿಂದ ಪ್ರೇರಿತ: ಹಿಂದೂ ಸಂಪ್ರದಾಯದಂತೆ ಆಗ್ರಾದಲ್ಲಿ ಮದುವೆಯಾದ ಮೆಕ್ಸಿಕನ್ ಜೋಡಿ!
ಆಗ್ರಾ (ಯುಪಿ): ಆಗ್ರಾದ ತಾಜ್ ಮಹಲ್ ಪ್ರೇಮಕಥೆಯಿಂದ ಪ್ರೇರಿತರಾದ ಮೆಕ್ಸಿಕನ್ ಜೋಡಿಯೊಂದು ಆಗ್ರಾದ ಶಿವ ದೇವಾಲಯದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದೆ. ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಸಾಂಪ್ರದಾಯಿಕ ಹಿಂದೂ ವಿವಾಹದ ಉಡುಪಿನಲ್ಲಿ ಕ್ಲೌಡಿಯಾ ಮತ್ತು ಸೆರಾಮಿಕೊ ಏಳು ಬಾರಿ ಪ್ರದಕ್ಷಿಣೆ ಹಾಕಿದ್ದಾರೆ. “ನಾವು ಷಹಜಹಾನ್ ಮತ್ತು ಮುಮ್ತಾಜ್ ಅವರ ಪ್ರೇಮಕಥೆಯಿಂದ ಪ್ರಭಾವಿತರಾಗಿದ್ದೇವೆ. ನಮ್ಮ ಪ್ರೀತಿಯನ್ನು ಶಾಶ್ವತವಾಗಿ ಮತ್ತು ಸ್ಮರಣೀಯವಾಗಿ ಇರಿಸಲು ಬಯಸಿದ್ದೇವೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಭಾರತಕ್ಕೆ ಭೇಟಿ ನೀಡಿ ಅಲ್ಲೇ ಹಿಂದೂ … Continue reading ʻತಾಜ್ ಮಹಲ್ʼ ಪ್ರೇಮಕಥೆಯಿಂದ ಪ್ರೇರಿತ: ಹಿಂದೂ ಸಂಪ್ರದಾಯದಂತೆ ಆಗ್ರಾದಲ್ಲಿ ಮದುವೆಯಾದ ಮೆಕ್ಸಿಕನ್ ಜೋಡಿ!
Copy and paste this URL into your WordPress site to embed
Copy and paste this code into your site to embed