“ಅಮಾಯಕ ಪತಿ ಮತ್ತವರ ಕುಟುಂಬ ಸಿಕ್ಕಿಬೀಳಬಾರದು” : ವರದಕ್ಷಿಣೆ ಕಾನೂನು ದುರ್ಬಳಕೆಗೆ ‘ಸುಪ್ರೀಂ ಕೋರ್ಟ್’ ಕಳವಳ

ನವದೆಹಲಿ : ಇಂಜಿನಿಯರ್‌ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ ಭಾರೀ ಸುದ್ದಿಯಾಗಿದೆ. ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳು ಅತುಲ್ ವಿರುದ್ಧ ಆತನ ಪತ್ನಿಯಿಂದ ದಾಖಲಾಗಿತ್ತು. ಇದರಿಂದ ಮನನೊಂದ ಅತುಲ್ ತನ್ನ ಜೀವನವನ್ನ ಅಂತ್ಯಗೊಳಿಸಲು ನಿರ್ಧರಿಸಿದ್ದ. ಅತುಲ್ ಆತ್ಮಹತ್ಯೆಯ ಸುದ್ದಿಯ ನಡುವೆಯೇ, ವರದಕ್ಷಿಣೆ ಕಾನೂನಿನ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಕಾನೂನಿನ ದುರ್ಬಳಕೆಯಾಗದಂತೆ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ. ತನ್ನ ಸಂಬಂಧಿಕರನ್ನ ಸಿಲುಕಿಸುವ ಪತಿಯ ಪ್ರವೃತ್ತಿಯನ್ನ ಗಮನದಲ್ಲಿಟ್ಟುಕೊಂಡು, … Continue reading “ಅಮಾಯಕ ಪತಿ ಮತ್ತವರ ಕುಟುಂಬ ಸಿಕ್ಕಿಬೀಳಬಾರದು” : ವರದಕ್ಷಿಣೆ ಕಾನೂನು ದುರ್ಬಳಕೆಗೆ ‘ಸುಪ್ರೀಂ ಕೋರ್ಟ್’ ಕಳವಳ