BIG NEWS: ರಾಜ್ಯದಲ್ಲಿ ‘ರೈಲ್ವೆ ಸಿಬ್ಬಂದಿ’ಯಿಂದ ಅಮಾನವೀಯ ನಡೆ: ‘ಸತ್ತ ಕುರಿ’ಗಳಲ್ಲೂ ‘ಪಾಲು ಕೊಡು’ವಂತೆ ಧಮ್ಕಿ

ಬೆಂಗಳೂರು: ರೈಲಿಗೆ ಸಿಲುಕಿ ಕುರಿಗಾಯಿಯೊಬ್ಬರ 46 ಕುರಿಗಳು ಧಾರುಣವಾಗಿ ಸಾವನ್ನಪ್ಪಿದ್ದವು. ಆ ದುಃಖದ ನಡುವೆಯೂ ಸತ್ತ ಕುರಿಗಳನ್ನೇ ಬಂದಷ್ಟು ದುಡ್ಡು ಬರಲಿ ಅಂತ ಮಾರುತ್ತಿದ್ದ ರೈತನಲ್ಲೇ ರೈಲ್ವೆ ಸಿಬ್ಬಂದಿಯೊಬ್ಬರು ಪಾಲು ಕೇಳಿರುವಂತ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರೈತ ದೇವರಾಜ್ ಕುರಿಗಳನ್ನು ರೈಲ್ವೆ ಹಳಿಯ ಮೇಲಿನಿಂದ ಮತ್ತೊಂದು ಬದಿಗೆ ಹೊಡೆಯುತ್ತಿದ್ದಾಗ ರೈಲು ಹರಿದು 46 ಕುರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಿಡವಂದ ಬಳಿಯಲ್ಲಿ … Continue reading BIG NEWS: ರಾಜ್ಯದಲ್ಲಿ ‘ರೈಲ್ವೆ ಸಿಬ್ಬಂದಿ’ಯಿಂದ ಅಮಾನವೀಯ ನಡೆ: ‘ಸತ್ತ ಕುರಿ’ಗಳಲ್ಲೂ ‘ಪಾಲು ಕೊಡು’ವಂತೆ ಧಮ್ಕಿ