ಮೈಸೂರು ವಿಭಾಗದ ’15 ರೈಲ್ವೆ ನಿಲ್ದಾಣ’ಗಳಲ್ಲಿ ಭರದಿಂದ ಸಾಗಿದ ‘ಮೂಲ ಸೌಕರ್ಯ ಅಭಿವೃದ್ಧಿ’ ಕಾಮಗಾರಿ

ಮೈಸೂರು: ಕೇಂದ್ರ ಸರ್ಕಾರ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ 15 ರೈಲ್ವೆ ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಒದಗಿಸುವ ಸಂಬಂಧ ನಡೆಯುತ್ತಿರುವಂತ ಕಾಮಗಾರಿ ಭರದಿಂದ ಸಾಗಿದೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯು ನೈಋತ್ಯ ರೈಲ್ವೆಯ ಮೈಸೂರು ವಿಭಾಗದಾದ್ಯಂತ 15 ರೈಲ್ವೆ ನಿಲ್ದಾಣಗಳನ್ನು ಪರಿವರ್ತಿಸಲು ಮತ್ತು ಪುನರುಜ್ಜೀವನಗೊಳಿಸಲಾಗುತ್ತಿದೆ. ಇದು ಪ್ರಯಾಣ ಕೇಂದ್ರಗಳಿಗೆ ಹೊಸ ಜೀವವನ್ನು ನೀಡುತ್ತದೆ. ಒಟ್ಟಾರೆ ಪ್ರಯಾಣಿಕರ ಉತ್ತಮ ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯು ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ನಿರಂತರ … Continue reading ಮೈಸೂರು ವಿಭಾಗದ ’15 ರೈಲ್ವೆ ನಿಲ್ದಾಣ’ಗಳಲ್ಲಿ ಭರದಿಂದ ಸಾಗಿದ ‘ಮೂಲ ಸೌಕರ್ಯ ಅಭಿವೃದ್ಧಿ’ ಕಾಮಗಾರಿ