‘ದ್ವಿತೀಯ PU ಹೊಸ, ಪುನರಾವರ್ತಿತ ವಿದ್ಯಾರ್ಥಿ’ಗಳಿಗೆ ಮಹತ್ವದ ಮಾಹಿತಿ : ‘ಫಲಿತಾಂಶ ವೀಕ್ಷಿಸಲು’ ಈ ಕ್ರಮ ಅನುಸರಿಸಿ.!

ಬೆಂಗಳೂರು : ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇಂತಹ ಪರೀಕ್ಷೆಯ ಫಲಿತಾಂಶವನ್ನು ಜುಲೈ.20ರಂದು ಪ್ರಕಟಿಸಲಿದೆ ಎನ್ನಲಾಗುತ್ತಿದೆ. ಹೀಗೆ ಪ್ರಕಟಿಸಲಾಗುತ್ತಿರುವಂತ ಫಲಿತಾಂಶವನ್ನು ಹೊಸ ವಿದ್ಯಾರ್ಥಿಗಳು ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಈ ಕ್ರಮ ಅನುಸರಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ರಾಜ್ಯದ ‘ಸರ್ಕಾರಿ ಶಾಲಾ ಶಿಕ್ಷಕ’ರಿಗೆ ಗುಡ್ ನ್ಯೂಸ್ : ಬಿಎಲ್ಓಗಳ ಮಾದರಿಯಲ್ಲೇ ‘ಗಳಿಕೆ ರಜೆ’ ನೀಡಿ ‘ಶಿಕ್ಷಣ ಇಲಾಖೆ’ ಆದೇಶ ಈ ಕುರಿತಂತೆ ಪ್ರಕಟಣೆ ಹೊರಡಿಸಿರುವಂತ ಪದವಿ ಪೂರ್ವ ಶಿಕ್ಷಣ … Continue reading ‘ದ್ವಿತೀಯ PU ಹೊಸ, ಪುನರಾವರ್ತಿತ ವಿದ್ಯಾರ್ಥಿ’ಗಳಿಗೆ ಮಹತ್ವದ ಮಾಹಿತಿ : ‘ಫಲಿತಾಂಶ ವೀಕ್ಷಿಸಲು’ ಈ ಕ್ರಮ ಅನುಸರಿಸಿ.!