‘1 ರಿಂದ 8ನೇ ತರಗತಿ ವಿದ್ಯಾರ್ಥಿ’ಗಳ ಪೋಷಕರಿಗೆ ಬಹುಮುಖ್ಯ ಮಾಹಿತಿ : ‘ಪರಿವರ್ತನಾ ವೆಚ್ಚ’ ಪಡೆಯಲು ‘ಬ್ಯಾಂಕ್ ಖಾತೆ’ ತೆರೆಯಲು ಸೂಚನೆ

ವರದಿ : ವಸಂತ ಬಿ ಈಶ್ವರಗೆರೆ ಬೆಂಗಳೂರು : 1 ರಿಂದ 8ನೇ ತರಗತಿಯವರೆಗಿನ ಫಲಾನುಭವಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಹಾರ ಯೋಜನಯಡಿಯಲ್ಲಿ 2021ರ ಮೇ, ಜೂನ್ ಮಾಹೆಗಳ 50 ದಿನಗಳ ಬೇಸಿಗೆ ರಜಾ ಅವಧಿಗೆ ಆಹಾರಭದ್ರತಾ ಭತ್ಯೆಯ ಪರಿವರ್ತನಾ ವೆಚ್ಚದ ನಗದು ಮೊಬಲಗನ್ನು ಪಡೆಯಲು, ಅರ್ಹ ಶಾಲಾ ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ಜಮಾ ಮಾಡಲಾಗುತ್ತದೆ. ಹೀಗಾಗಿ ಆಯಾ ವಿದ್ಯಾರ್ಥಿಗಳ ಹೆಸರಿನಲ್ಲಿ ವಿದ್ಯಾರ್ಥಿ ಬ್ಯಾಂಕ್ ಖಾತೆ ತೆರೆಯುವಂತಿ ಪೋಷಕರಿಗೆ ಶಿಕ್ಷಣ ಇಲಾಖೆ ಸೂಚಿಸಿದೆ. BIGG BREAKING NEWS : … Continue reading ‘1 ರಿಂದ 8ನೇ ತರಗತಿ ವಿದ್ಯಾರ್ಥಿ’ಗಳ ಪೋಷಕರಿಗೆ ಬಹುಮುಖ್ಯ ಮಾಹಿತಿ : ‘ಪರಿವರ್ತನಾ ವೆಚ್ಚ’ ಪಡೆಯಲು ‘ಬ್ಯಾಂಕ್ ಖಾತೆ’ ತೆರೆಯಲು ಸೂಚನೆ