ಉದ್ಯಮಿ, ಮಾಜಿ ಕಾಂಗ್ರೆಸ್ ನಾಯಕ ‘ನವೀನ್ ಜಿಂದಾಲ್’ ಬಿಜೆಪಿಗೆ ಸೇರ್ಪಡೆ | Naveen Jindal Joins BJP
ನವದೆಹಲಿ: ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಭಾನುವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು. ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಜಿಂದಾಲ್ ಅವರನ್ನು ಕಣಕ್ಕಿಳಿಸಬಹುದು ಎಂಬುದಾಗಿ ವರದಿಯಿಂದ ತಿಳಇದು ಬಂದಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದಕ್ಕೂ ಮುನ್ನ ಅವರು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದೆ 2004ರಲ್ಲಿ ಕುರುಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ಚುನಾವಣೆಯಲ್ಲಿ ಗೆದ್ದರು. 2009ರಲ್ಲಿ … Continue reading ಉದ್ಯಮಿ, ಮಾಜಿ ಕಾಂಗ್ರೆಸ್ ನಾಯಕ ‘ನವೀನ್ ಜಿಂದಾಲ್’ ಬಿಜೆಪಿಗೆ ಸೇರ್ಪಡೆ | Naveen Jindal Joins BJP
Copy and paste this URL into your WordPress site to embed
Copy and paste this code into your site to embed