ಸಿಂಧೂ ಜಲ ಒಪ್ಪಂದ : ಪಾಕಿಸ್ತಾನದ ವಿರುದ್ಧ ಭಾರತದ ನಿಲುವು ಎತ್ತಿಹಿಡಿದ ತಟಸ್ಥ ತಜ್ಞ

ನವದೆಹಲಿ : ಸಿಂಧೂ ಜಲ ಒಪ್ಪಂದಕ್ಕೆ (IWT) ಸಂಬಂಧಿಸಿದಂತೆ ವಿಶ್ವ ಬ್ಯಾಂಕ್ ನೇಮಿಸಿದ ತಟಸ್ಥ ತಜ್ಞರು ಪಾಕಿಸ್ತಾನದ ವಿರುದ್ಧ ಭಾರತದ ನಿಲುವನ್ನ ಎತ್ತಿಹಿಡಿದಿದ್ದಾರೆ. ಒಪ್ಪಂದದ ಎರಡು ಪಕ್ಷಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ಭವಿಸುವ ಯಾವುದೇ ವಿವಾದವನ್ನ ಪರಿಹರಿಸಲು ತಟಸ್ಥ ತಜ್ಞರು ತಮ್ಮ ಏಕೈಕ ಅಧಿಕಾರವನ್ನ ಘೋಷಿಸಿದ್ದಾರೆ. ತಟಸ್ಥ ತಜ್ಞರ ನಿರ್ಧಾರವನ್ನು ಸ್ವಾಗತಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “1960ರ ಸಿಂಧೂ ಜಲ ಒಪ್ಪಂದದ ಅನುಬಂಧ ಎಫ್’ನ ಪ್ಯಾರಾ 7ರ ಅಡಿಯಲ್ಲಿ ತಟಸ್ಥ ತಜ್ಞರು ನೀಡಿದ ನಿರ್ಧಾರವನ್ನ ಭಾರತ … Continue reading ಸಿಂಧೂ ಜಲ ಒಪ್ಪಂದ : ಪಾಕಿಸ್ತಾನದ ವಿರುದ್ಧ ಭಾರತದ ನಿಲುವು ಎತ್ತಿಹಿಡಿದ ತಟಸ್ಥ ತಜ್ಞ