BIG BREAKING NEWS : ‘ನಟ ದರ್ಶನ್’ ಹಿಂಬಾಲಕರಿಂದ ನನಗೆ ಬೆದರಿಕೆ : ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

ಬೆಂಗಳೂರು : ನಟ ದರ್ಶನ್ ವಿರುದ್ಧ ಮಾತನಾಡಿದ್ದರಿಂದಾಗಿ, ಅವರ ಅಭಿಮಾನಿಗಳು ನನಗೆ ಕ್ಷಣ ಕ್ಷಣಕ್ಕೂ ಪೋನ್, ಮೆಸೇಜ್ ಮಾಡಿ ಬೆದರಿಕೆ ಹಾಕ್ತಾ ಇದ್ದಾರೆ. ಹೀಗೆ 10 ಸೆಕೆಂಡ್, 20, 30 ಸೆಕೆಂಡ್ ಗೆ ಒಮ್ಮೆ ಕಾಲ್ ಅನಾಮಕಿ ನಂಬರ್ ಗಳಿಂದ ಕರೆ ಬರ್ತಾ ಇದ್ದಾವೆ. ಪೋನ್ ರಿಸೀವ್ ಮಾಡಿದ್ರೇ ಮಾತನಾಡುತ್ತಿಲ್ಲ. ಬರೀ ಕಾಲ್ ಮಾಡುತ್ತಿದ್ದಾರೆ. ಜೊತೆಗೆ ವಾಟ್ಸಾಪ್ ಮೂಲಕವೂ ಅಶ್ಲೀಲ ಸಂದೇಶ, ಪೋಟೋ ಕಳಿಸಿ ತೊಂದರೆ ಕೊಡ್ತಾ ಇದ್ದಾರೆ. ಈ ಹಿನ್ನಲೆಯಲ್ಲಿ ಸೈಬರ್ ಕ್ರೈಂ ಪೊಲೀಸರು ದೂರು … Continue reading BIG BREAKING NEWS : ‘ನಟ ದರ್ಶನ್’ ಹಿಂಬಾಲಕರಿಂದ ನನಗೆ ಬೆದರಿಕೆ : ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ