ಹೋ ವರ್ಕ್‌ ಮಾಡದಿದ್ಕೆ ಶಾಲೆಯ 3 ನೇ ಮಹಡಿಯಿಂದ ಜಿಗಿದ 7 ನೇ ತರಗತಿ ವಿದ್ಯಾರ್ಥಿ

ಇಂದೋರ್ (ಮಧ್ಯಪ್ರದೇಶ): 13 ವರ್ಷದ ಬಾಲಕನೊಬ್ಬ ತನ್ನ ಹೋಂ ವರ್ಕ್‌ ಪೂರ್ಣಗೊಳಿಸದ ಕಾರಣಕ್ಕೆ ಇಂದೋರ್‌ನ ನಂದ ನಗರ ಪ್ರದೇಶದ ಜಿ ಕಿಡ್ಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಶಾಲಾ ಕಟ್ಟಡದ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ ಶಾಲೆಗೆ ಬಂದು ಮಹಡಿಯ ಮೇಲೆ ಹೋಗಿ ಮೂರನೇ ಮಹಡಿಯಿಂದ ಜಿಗಿದ ಘಟನೆ ನಡೆದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಡೀ ಘಟನೆ ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭಯಾನಕ ಕ್ಲಿಪ್ ನಿರ್ಜನ … Continue reading ಹೋ ವರ್ಕ್‌ ಮಾಡದಿದ್ಕೆ ಶಾಲೆಯ 3 ನೇ ಮಹಡಿಯಿಂದ ಜಿಗಿದ 7 ನೇ ತರಗತಿ ವಿದ್ಯಾರ್ಥಿ