BIG UPDATE : ಇಂಡೋನೇಷ್ಯಾ ಭೂಕಂಪ : ಸಾವಿನ ಸಂಖ್ಯೆ 252 ಕ್ಕೆ ಏರಿಕೆ, ಹಲವರು ನಾಪತ್ತೆ| Indonesia earthquake
ಇಂಡೋನೇಷ್ಯಾ : ಇಂಡೋನೇಷ್ಯಾದ ಪಶ್ಚಿಮ ಜಾವಾದಲ್ಲಿ ಸೋಮವಾರ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 252 ಕ್ಕೆ ಏರಿಕೆಯಾಗಿದ್ದು, ಹಲವು ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿಯಾಗಿದೆ. ಭೂಕಂಪದಲ್ಲಿ ಸುಮಾರು 377 ಜನರು ಗಾಯಗೊಂಡಿದ್ದ, 7,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಭೂಕಂಪ ಸಂಭವಿಸಿದ ಪ್ರದೇಶಕ್ಕೆ ಅಗೆಯುವ ಯಂತ್ರಗಳು, ಟ್ರಕ್‌ಗಳು ಮತ್ತು ಇತರ ಭಾರೀ ಉಪಕರಣಗಳನ್ನು ರಾತ್ರಿಯಿಡೀ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ದೃಢಪಡಿಸಿದ್ದಾರೆ. ಗಾಯಗೊಂಡವರ ಜೊತೆಗೆ ಕನಿಷ್ಠ … Continue reading BIG UPDATE : ಇಂಡೋನೇಷ್ಯಾ ಭೂಕಂಪ : ಸಾವಿನ ಸಂಖ್ಯೆ 252 ಕ್ಕೆ ಏರಿಕೆ, ಹಲವರು ನಾಪತ್ತೆ| Indonesia earthquake
Copy and paste this URL into your WordPress site to embed
Copy and paste this code into your site to embed