ಇಂಜಿನ್‌ನಲ್ಲಿ ವೈಬ್ರೇಷನ್: ಉದಯಪುರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್| IndiGo
ಹೊಸದಿಲ್ಲಿ: ಇಂಜಿನ್ ವೈಬ್ರೇಷನ್‌ನಿಂದಾಗಿ ಉದಯಪುರ ಮಾರ್ಗವಾಗಿ ಹೊರಟಿದ್ದ ಇಂಡಿಗೋ ವಿಮಾನವೊಂದು ದೆಹಲಿಗೆ ವಾಪಸ್ ಮರಳಿದ್ದು, ವಿಮಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆ ಗುರುವಾರ ನಡೆದಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ಸಂಬಂದ ಡಿಜಿಸಿಎ ತನಿಖೆ ನಡೆಸಲಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನವೊಂದು ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದ್ದು ಗುರುವಾರ ನಡೆದ ಎರಡನೇ ಘಟನೆಯಾಗಿದೆ. Viral Video : ‘ಗಣೇಶ ಚತುರ್ಥಿ’ ಆಚರಣೆ ವೇಳೆ ‘ಅಪಾಯಕಾರಿ ಸ್ಟಂಟ್’ಗೆ … Continue reading ಇಂಜಿನ್‌ನಲ್ಲಿ ವೈಬ್ರೇಷನ್: ಉದಯಪುರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್| IndiGo
Copy and paste this URL into your WordPress site to embed
Copy and paste this code into your site to embed