BREAKING : ವಿಮಾನಯಾನ ಸಂಸ್ಥೆಗಳಿಗೆ ಬಿಗ್ ಶಾಕ್ : ‘ಇಂಡಿಗೋಗೆ 1.2 ಕೋಟಿ ರೂ., ಸ್ಪೈಸ್ ಜೆಟ್, ಏರ್ ಇಂಡಿಯಾ’ಗೆ ತಲಾ 30 ಲಕ್ಷ ದಂಡ

ನವದೆಹಲಿ : ಉತ್ತರ ಭಾರತದಲ್ಲಿ ಮಂಜಿನಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ಭಾರಿ ವಿಳಂಬದ ಮಧ್ಯೆ ಎಸ್ಒಪಿಗಳನ್ನ ಅನುಸರಿಸದ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರವು ಭಾರಿ ದಂಡ ವಿಧಿಸಿದೆ. IndiGo penalised with a fine of Rs 1.20 Crore. https://t.co/xwwc8mMpcH — ANI (@ANI) January 17, 2024   ಪ್ರಯಾಣಿಕರು ಟಾರ್ಮಾಕ್ನಲ್ಲಿ ಊಟ ಮಾಡಿದ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಮತ್ತು ಇಂಡಿಗೊಗೆ ತಲಾ 1.2 ಕೋಟಿ ರೂ., ಮುಂಬೈ ವಿಮಾನ ನಿಲ್ದಾಣಕ್ಕೆ 60 ಲಕ್ಷ ರೂಪಾಯಿ … Continue reading BREAKING : ವಿಮಾನಯಾನ ಸಂಸ್ಥೆಗಳಿಗೆ ಬಿಗ್ ಶಾಕ್ : ‘ಇಂಡಿಗೋಗೆ 1.2 ಕೋಟಿ ರೂ., ಸ್ಪೈಸ್ ಜೆಟ್, ಏರ್ ಇಂಡಿಯಾ’ಗೆ ತಲಾ 30 ಲಕ್ಷ ದಂಡ