ಮುಂದಿನ 10 ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ಆರ್ಥಿಕತೆ 3 ಪಟ್ಟು ಹೆಚ್ಚಾಲಿದೆ : ಜಿತೇಂದ್ರ ಸಿಂಗ್

ನವದೆಹಲಿ : ಪ್ರಸ್ತುತ ವಿಶ್ವ ಬಾಹ್ಯಾಕಾಶ ಆರ್ಥಿಕತೆಗೆ ಶೇಕಡಾ 8 ರಿಂದ 9 ರಷ್ಟು ಕೊಡುಗೆ ನೀಡುವ ಭಾರತೀಯ ಬಾಹ್ಯಾಕಾಶ ಆರ್ಥಿಕತೆಯು ಮುಂದಿನ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ನವದೆಹಲಿಯಲ್ಲಿ ಇಂಡಿಯಾ ಎಕನಾಮಿಕ್ ಕಾನ್ಕ್ಲೇವ್ನಲ್ಲಿ ಮಾತನಾಡಿದ ಸಿಂಗ್, ಭಾರತವು ತನ್ನ ಬಾಹ್ಯಾಕಾಶ ಕ್ಷೇತ್ರವನ್ನ ಜಾಗತಿಕ ಮಟ್ಟಕ್ಕೆ ಏರಿಸುವ ಹಾದಿಯಲ್ಲಿದೆ. ಬಾಹ್ಯಾಕಾಶ ಆರ್ಥಿಕತೆಯಲ್ಲಿ 2014 ರಿಂದ ಭಾರತವು ಗಣನೀಯ ಜಿಗಿತವನ್ನು ಸಾಧಿಸಿದೆ ಎಂದು ಅವರು ಮಾಹಿತಿ ನೀಡಿದರು. ಸೃಜನಶೀಲ … Continue reading ಮುಂದಿನ 10 ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ಆರ್ಥಿಕತೆ 3 ಪಟ್ಟು ಹೆಚ್ಚಾಲಿದೆ : ಜಿತೇಂದ್ರ ಸಿಂಗ್