“ಭಾರತದ ಪುತ್ರನಿಗೆ ಅಮೆರಿಕದಲ್ಲಿ ಅವಮಾನ” : ವರದಿಗಾರನ ಮೇಲೆ ಹಲ್ಲೆ, ಕಾಂಗ್ರೆಸ್ ವಿರುದ್ಧ ‘ಮೋದಿ’ ವಾಗ್ದಾಳಿ

ನವದೆಹಲಿ: ಇಂಡಿಯಾ ಟುಡೇ ಪತ್ರಕರ್ತರೊಬ್ಬರು ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರ ತಂಡದಿಂದ ಹಲ್ಲೆಗೊಳಗಾದ ನಂತರ ಕಾಂಗ್ರೆಸ್ “ಕ್ರೌರ್ಯದಲ್ಲಿ ತೊಡಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಿಡಿಕಾರಿದ್ದಾರೆ. ಕಾಶ್ಮೀರದ ದೋಡಾದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಮೆರಿಕದಲ್ಲಿ ಪತ್ರಕರ್ತನ ಮೇಲೆ ನಡೆದ ಕ್ರೌರ್ಯವನ್ನ ಪ್ರಶ್ನಿಸಲು ರಾಹುಲ್ ಗಾಂಧಿ ಅವರ ‘ಮೊಹಬ್ಬತ್ ಕಿ ದುಕಾನ್’ ಪಿಚ್’ನ್ನ ತರಾಟೆಗೆ ತೆಗೆದುಕೊಂಡರು. “ಅವರು (ಕಾಂಗ್ರೆಸ್) ಮೊಹಬ್ಬತ್ ಕಿ ದುಕಾನ್ ನಡೆಸುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಮ್ಮ ದೇಶದ ಪತ್ರಕರ್ತರೊಬ್ಬರನ್ನು ಅಮೆರಿಕದಲ್ಲಿ … Continue reading “ಭಾರತದ ಪುತ್ರನಿಗೆ ಅಮೆರಿಕದಲ್ಲಿ ಅವಮಾನ” : ವರದಿಗಾರನ ಮೇಲೆ ಹಲ್ಲೆ, ಕಾಂಗ್ರೆಸ್ ವಿರುದ್ಧ ‘ಮೋದಿ’ ವಾಗ್ದಾಳಿ