ಹರಿಯಾಣದ ಹಿಸಾರ್ ಕ್ಷೇತ್ರದಿಂದ ಭಾರತದ ಅತ್ಯಂತ ಶ್ರೀಮಂತ ಮಹಿಳೆ ‘ಸಾವಿತ್ರಿ ಜಿಂದಾಲ್’ ಭರ್ಜರಿ ಗೆಲುವು

ನವದೆಹಲಿ : ಭಾರತದ ಅತ್ಯಂತ ಶ್ರೀಮಂತ ಮಹಿಳೆ ಮತ್ತು ಮಾಜಿ ಸಚಿವೆ ಸಾವಿತ್ರಿ ಜಿಂದಾಲ್ ಅವರು ಕಾಂಗ್ರೆಸ್’ನ ರಾಮ್ ನಿವಾಸ್ ರಾರಾ ಅವರನ್ನ 18,941 ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಚುನಾವಣಾ ಆಯೋಗದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಹಿಸಾರ್ ಲೋಕಸಭೆ ಕ್ಷೇತ್ರ, ಹರಿಯಾಣ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಭಾರತದ ಜನಗಣತಿಯ ತಾತ್ಕಾಲಿಕ ವರದಿಗಳ ಪ್ರಕಾರ, 2011ರಲ್ಲಿ ಹಿಸಾರ್’ನ ಜನಸಂಖ್ಯೆ 301,383 ಆಗಿತ್ತು. ಶಿಕ್ಷಣ ವಿಭಾಗದಲ್ಲಿ, ಹಿಸಾರ್ ನಗರದ ಒಟ್ಟು ಸಾಕ್ಷರರು 226,280, ಅದರಲ್ಲಿ … Continue reading ಹರಿಯಾಣದ ಹಿಸಾರ್ ಕ್ಷೇತ್ರದಿಂದ ಭಾರತದ ಅತ್ಯಂತ ಶ್ರೀಮಂತ ಮಹಿಳೆ ‘ಸಾವಿತ್ರಿ ಜಿಂದಾಲ್’ ಭರ್ಜರಿ ಗೆಲುವು