“ಪ್ರಧಾನಿ ಮೋದಿ ಆಡಳಿತದಲ್ಲಿ ಗಲ್ಫ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಗಾಢವಾಗಿದೆ” : ಜೈಶಂಕರ್

ಸಿಂಗಾಪುರ : ಪ್ರಧಾನಿ ನರೇಂದ್ರ ಮೋದಿಯವರ ಸಿಂಗಾಪುರ ಭೇಟಿಗೆ ಮುಂಚಿತವಾಗಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕಳೆದ ದಶಕದಲ್ಲಿ ಗಲ್ಫ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧದಲ್ಲಿ ಆಗಿರುವ ಗಮನಾರ್ಹ ಪ್ರಗತಿಯನ್ನ ಎತ್ತಿ ತೋರಿಸಿದರು. ಹಿಂದಿನ ಸರ್ಕಾರಗಳಿಗಿಂತ ಭಿನ್ನವಾಗಿ, ಪಿಎಂ ಮೋದಿಯವರ ಆಡಳಿತದ ನೀತಿಗಳು ಗಲ್ಫ್ ದೇಶಗಳಲ್ಲಿ ಹೂಡಿಕೆ, ತಂತ್ರಜ್ಞಾನ, ಭದ್ರತೆ ಮತ್ತು ಸಂಪರ್ಕವನ್ನ ಒಳಗೊಂಡಿವೆ ಎಂದು ಜೈಶಂಕರ್ ಹೇಳಿದರು. ಸಿಂಗಾಪುರ ಮೂಲದ ‘ದಿ ಸ್ಟ್ರೈಟ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಜೈಶಂಕರ್, ತನ್ನ ವಿಸ್ತೃತ ನೆರೆಹೊರೆಯಲ್ಲಿ ಭಾರತದ ಪ್ರಮುಖ … Continue reading “ಪ್ರಧಾನಿ ಮೋದಿ ಆಡಳಿತದಲ್ಲಿ ಗಲ್ಫ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಗಾಢವಾಗಿದೆ” : ಜೈಶಂಕರ್