BREAKING : 100 ಮೀಟರ್ ಓಟದಲ್ಲಿ ‘ಕಂಚಿನ ಪದಕ’ ಗೆದ್ದ ಭಾರತದ ‘ಪ್ರೀತಿ ಪಾಲ್’ |Paris 2024 Paralympics

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್’ನ 100 ಮೀಟರ್ ಓಟದಲ್ಲಿ ಭಾರತದ ಸ್ಟಾರ್ ಅಥ್ಲೀಟ್ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದಿದ್ದಾರೆ. 17ನೇ ಬೇಸಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀಟರ್ ಟಿ35 ಸ್ಪರ್ಧೆಯನ್ನ ಪ್ರೀತಿ 14.21 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ತಮ್ಮ ವೈಯಕ್ತಿಕ ಅತ್ಯುತ್ತಮ ದಾಖಲೆಯಾಗಿದ್ದಾರೆ. India's Preeti Pal wins bronze medal in the Women's 100m T35 event at #ParisParalympics pic.twitter.com/2Aes0s8JJS — ANI (@ANI) August 30, 2024   ಮಹಿಳೆಯರ … Continue reading BREAKING : 100 ಮೀಟರ್ ಓಟದಲ್ಲಿ ‘ಕಂಚಿನ ಪದಕ’ ಗೆದ್ದ ಭಾರತದ ‘ಪ್ರೀತಿ ಪಾಲ್’ |Paris 2024 Paralympics