‘DRDO’ ಮಹತ್ವದ ಘೋಷಣೆ : ಮಾರ್ಚ್ ವೇಳೆಗೆ ದೇಶದ ಶಕ್ತಿಶಾಲಿ ಕ್ಷಿಪಣಿ ‘ಬ್ರಹ್ಮೋಸ್’ ರಫ್ತು ಆರಂಭ

ನವದೆಹಲಿ : ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದೊಡ್ಡ ಘೋಷಣೆ ಮಾಡಿದೆ. ಈ ವರ್ಷದ ಮಾರ್ಚ್ ವೇಳೆಗೆ ದೇಶದ ಶಕ್ತಿಶಾಲಿ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ರಫ್ತು ಮಾಡಲು ಪ್ರಾರಂಭಿಸುವುದಾಗಿ DRDO ಘೋಷಿಸಿದೆ. ರಕ್ಷಣಾ ವಲಯದಲ್ಲಿ ಸಂಪೂರ್ಣ ಸ್ವಾವಲಂಬಿಯಾಗುವ ದೇಶದ ಪ್ರಯತ್ನದಲ್ಲಿ ಇದು ದೊಡ್ಡ ಸಾಧನೆಯಾಗಲಿದೆ. ಈ ಕುರಿತು ಡಿಆರ್‌ಡಿಒ ಮುಖ್ಯಸ್ಥ ಸಮೀರ್ ವಿ.ಕಾಮತ್ ಮಾಹಿತಿ ನೀಡಿದ್ದಾರೆ. ವಿದೇಶದಿಂದ ಆರ್ಡರ್.! ಮಾಹಿತಿ ನೀಡಿದ DRDO ಮುಖ್ಯಸ್ಥ ಸಮೀರ್ ವಿ. ಕಾಮತ್, DRDO ಈ … Continue reading ‘DRDO’ ಮಹತ್ವದ ಘೋಷಣೆ : ಮಾರ್ಚ್ ವೇಳೆಗೆ ದೇಶದ ಶಕ್ತಿಶಾಲಿ ಕ್ಷಿಪಣಿ ‘ಬ್ರಹ್ಮೋಸ್’ ರಫ್ತು ಆರಂಭ