2060ರ ವೇಳೆಗೆ ಭಾರತದ ಜನಸಂಖ್ಯೆ 1.7 ಬಿಲಿಯನ್ ಆಗಲಿದೆ : ಯುಎನ್ ವರದಿಯಲ್ಲಿ ಶಾಕಿಂಗ್ ಸಂಗತಿ

ನವದೆಹಲಿ : ಭಾರತದ ಜನಸಂಖ್ಯೆಯು 2060ರ ದಶಕದ ಆರಂಭದಲ್ಲಿ 1.7 ಬಿಲಿಯನ್ ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ. ಈ ಕುಸಿತದ ನಂತರವೂ, ಭಾರತವು 2100ರ ವೇಳೆಗೆ ಚೀನಾವನ್ನ ಹಿಂದಿಕ್ಕಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಉಳಿಯುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿ ತಿಳಿಸಿದೆ. ಕಳೆದ ವರ್ಷ ಭಾರತವು ಚೀನಾವನ್ನ ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿತ್ತು. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ (DESA) ಪ್ರಕಟಿಸಿದ ವಿಶ್ವ ಜನಸಂಖ್ಯಾ ನಿರೀಕ್ಷೆಗಳು … Continue reading 2060ರ ವೇಳೆಗೆ ಭಾರತದ ಜನಸಂಖ್ಯೆ 1.7 ಬಿಲಿಯನ್ ಆಗಲಿದೆ : ಯುಎನ್ ವರದಿಯಲ್ಲಿ ಶಾಕಿಂಗ್ ಸಂಗತಿ