ನವದೆಹಲಿ: ಭಾರತದಲ್ಲಿ ಔಷಧ ಉತ್ಪನ್ನಗಳ ರಫ್ತು 2013-14ರ ಅದೇ ಅವಧಿಗೆ ಹೋಲಿಸಿದರೆ, 2022-23ರ ಏಪ್ರಿಲ್-ಅಕ್ಟೋಬರ್‌ನಲ್ಲಿ 138 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ (Mansukh Mandaviya) ತಿಳಿಸಿದ್ದಾರೆ. ಭಾರತದ ಔಷಧ ರಫ್ತುಗಳು ಏಪ್ರಿಲ್-ಅಕ್ಟೋಬರ್ 2013-14 ರಿಂದ ಶೇಕಡಾ 138 ರಷ್ಟು ಬೆಳವಣಿಗೆಯನ್ನು ಕಂಡಿದೆ. 2013-14 ರಲ್ಲಿ 37,987.68 ಕೋಟಿ ರೂ. ಔಷಧವನ್ನು ಭಾರತ ರಫ್ತು ಮಾಡಿತ್ತು. 2021-22ರಲ್ಲಿ 90,324.23 ಕೋಟಿ ರೂ. ಮೊತ್ತದ ಔಷಧ ಉತ್ಪನ್ನಗಳನ್ನು ರಫ್ತು ಮಾಡಿದೆ ಎಂದು ಹೇಳಿದ್ದಾರೆ. ಕೇಂದ್ರ … Continue reading BIG NEWS: ಭಾರತದಲ್ಲಿ 8 ವರ್ಷಗಳಲ್ಲಿ ಔಷಧಿ ರಫ್ತು 138% ಹೆಚ್ಚಳ: ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ | Pharma exports grow
Copy and paste this URL into your WordPress site to embed
Copy and paste this code into your site to embed