ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾದ ʻಚೆಲೋ ಶೋ(Chhello Show)ʼ ಚಿತ್ರದ ಬಾಲ ನಟ ʻರಾಹುಲ್ ಕೋಲಿ(Rahul Koli)ʼ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾನೆ. ಚೆಲೋ ಶೋ ಚಿತ್ರದಲ್ಲಿ ನಟಿಸಿದ್ದ ಆರು ಮಕ್ಕಳಲ್ಲಿ ಒಬ್ಬರಾಗಿ ನಟಿಸಿರುವ ರಾಹುಲ್ ಕೋಲಿ ತಮ್ಮ 15 ನೇ ವಯಸ್ಸಿಗೇ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾನೆ. ಮೂಲಗಳ ಪ್ರಕಾರ, ಅಕ್ಟೋಬರ್ 2 ರಂದು ರಾಹುಲ್ ಕೋಲಿ ಉಪಹಾರ ಸೇವಿಸಿದ ನಂತ್ರ ರಕ್ತವಾಂತಿ ಮಾಡಿಕೊಂಡಿದ್ದ. ಈ ವೇಳೆ ಜ್ವರ ಕೂಡ ಬಂದಿತ್ತು. ನಂತ್ರ ಆತ … Continue reading BIG NEWS: ಸಿನಿಮಾ ರಿಲೀಸ್‌ಗೂ ಮುನ್ನವೇ ʻಚೆಲೋ ಶೋʼ ಚಿತ್ರದಲ್ಲಿ ನಟಿಸಿದ್ದ ಬಾಲ ನಟ ʻರಾಹುಲ್ ಕೋಲಿʼ ಕ್ಯಾನ್ಸರ್‌ನಿಂದ ನಿಧನ |Chhello Show child actor Rahul Koli
Copy and paste this URL into your WordPress site to embed
Copy and paste this code into your site to embed