ಪ್ರಧಾನಿ ಮೋದಿ ಹುಟ್ಟೂರು ‘ವಡ್ನಗರ್’ನಲ್ಲಿ ಉತ್ಖನನ : ಭಾರತದ ಅತ್ಯಂತ ಹಳೆ ‘ಜೀವಂತ ನಗರ’ ಬಹಿರಂಗ
ನವದೆಹಲಿ : ಹರಪ್ಪ ನಾಗರಿಕತೆಯ ಕುಸಿತದ ನಂತ್ರ “ಕರಾಳ ಯುಗ”ದ ಸಾಂಪ್ರದಾಯಿಕ ನಿರೂಪಣೆಯನ್ನ ಪ್ರಶ್ನಿಸುವ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟೂರಾದ ವಡ್ನಗರದಲ್ಲಿ ಸಾಂಸ್ಕೃತಿಕ ನಿರಂತರತೆಯ ಪುರಾವೆಗಳನ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಖರಗ್ಪುರ) ಸಹಯೋಗದ ಅಧ್ಯಯನವು ಕಂಡುಹಿಡಿದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನೇತೃತ್ವದಲ್ಲಿ ಮತ್ತು ವಿವಿಧ ವೈಜ್ಞಾನಿಕ ಸಂಸ್ಥೆಗಳ ಬೆಂಬಲದೊಂದಿಗೆ, ಸಂಶೋಧನೆಯು ಕ್ರಿ.ಪೂ 800 ಕ್ಕಿಂತ ಹಿಂದಿನ ಮಾನವ ವಸಾಹತುಗಳ ಉಪಸ್ಥಿತಿಯನ್ನ ಸೂಚಿಸುತ್ತದೆ. ಇದು ವೈದಿಕ / ಬೌದ್ಧ ಪೂರ್ವ ಮಹಾಜನಪದಗಳು ಅಥವಾ … Continue reading ಪ್ರಧಾನಿ ಮೋದಿ ಹುಟ್ಟೂರು ‘ವಡ್ನಗರ್’ನಲ್ಲಿ ಉತ್ಖನನ : ಭಾರತದ ಅತ್ಯಂತ ಹಳೆ ‘ಜೀವಂತ ನಗರ’ ಬಹಿರಂಗ
Copy and paste this URL into your WordPress site to embed
Copy and paste this code into your site to embed