BREAKING : ಪ್ಯಾರಾಲಿಂಪಿಕ್ಸ್ : ಭಾರತದ ‘ನಿತೇಶ್ ಕುಮಾರ್’ಗೆ ಚಿನ್ನದ ಪದಕ |Paris Paralympic 2024

ಪ್ಯಾರಿಸ್ : ಸೋಮವಾರ ನಡೆದ ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್’ನ ಪ್ಯಾರಾ-ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ಎಲ್ 3 ಸ್ಪರ್ಧೆಯಲ್ಲಿ ನಿತೇಶ್ ಕುಮಾರ್ ಚಿನ್ನದ ಪದಕ ಗೆದ್ದಿದ್ದಾರೆ. ಮೊದಲ ಶ್ರೇಯಾಂಕದ ಆಟಗಾರ್ತಿ ಗ್ರೇಟ್ ಬ್ರಿಟನ್ನ ಎರಡನೇ ಶ್ರೇಯಾಂಕಿತ ಡೇನಿಯಲ್ ಬೆತೆಲ್ ಅವರನ್ನು 21-14, 18-21, 23-21 ಅಂತರದಿಂದ ಸೋಲಿಸಿ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನ ಗೆದ್ದುಕೊಟ್ಟರು.   BREAKING : ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರ : ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ಸೆ.9ಕ್ಕೆ ಮುಂದೂಡಿದ ಹೈಕೋರ್ಟ್