BIGG NEWS : ‘ವಿಶ್ವಸಂಸ್ಥೆಯ ಉನ್ನತ ಮಟ್ಟದ ಇಂಟರ್ನೆಟ್ ಸಮಿತಿ’ಗೆ ಭಾರತದ ಐಟಿ ಕಾರ್ಯದರ್ಶಿ ‘ಅಲ್ಕೇಶ್ ಕುಮಾರ್ ಶರ್ಮಾ’ ನೇಮಕ

ನವದೆಹಲಿ : ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವ್ರು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಅಲ್ಕೇಶ್ ಕುಮಾರ್ ಶರ್ಮಾ ಅವರನ್ನ ಇಂಟರ್ನೆಟ್ ಆಡಳಿತದ ಹೆಸರಾಂತ ತಜ್ಞರ ಸಮಿತಿಗೆ ಮಂಗಳವಾರ ನೇಮಿಸಿದ್ದಾರೆ. ಇಂಟರ್ನೆಟ್ ಪ್ರವರ್ತಕ ವಿಂಟ್ ಸೆರ್ಫ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಪತ್ರಕರ್ತೆ ಮರಿಯಾ ರೀಸಾ ಅವರನ್ನು 10 ಸದಸ್ಯರ ಇಂಟರ್ನೆಟ್ ಆಡಳಿತ ವೇದಿಕೆ (ಐಜಿಎಫ್) ನಾಯಕತ್ವ ಸಮಿತಿಗೆ ನೇಮಕ ಮಾಡಲಾಗಿದೆ ಎಂದು ಗುಟೆರಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ. ಇದಲ್ಲದೇ, … Continue reading BIGG NEWS : ‘ವಿಶ್ವಸಂಸ್ಥೆಯ ಉನ್ನತ ಮಟ್ಟದ ಇಂಟರ್ನೆಟ್ ಸಮಿತಿ’ಗೆ ಭಾರತದ ಐಟಿ ಕಾರ್ಯದರ್ಶಿ ‘ಅಲ್ಕೇಶ್ ಕುಮಾರ್ ಶರ್ಮಾ’ ನೇಮಕ