ನವದೆಹಲಿ : 2023-24ರ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ ವಿತ್ತೀಯ ಕೊರತೆ 15.01 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಪೂರ್ಣ ವರ್ಷಕ್ಕೆ ನಿಗದಿಪಡಿಸಿದ ಗುರಿಯ ಶೇಕಡಾ 86.5 ರಷ್ಟಿದೆ. 2022-23ರ ಇದೇ ಅವಧಿಯಲ್ಲಿ ವಿತ್ತೀಯ ಕೊರತೆ 14.53 ಲಕ್ಷ ಕೋಟಿ ರೂಪಾಯಿ ಆಗಿದೆ. ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (CGA) ಮಾರ್ಚ್ 28, 2024ರ ಗುರುವಾರದಂದು ಏಪ್ರಿಲ್ನಿಂದ ಫೆಬ್ರವರಿವರೆಗಿನ ವಿತ್ತೀಯ ಕೊರತೆಯ ಡೇಟಾವನ್ನ ಬಿಡುಗಡೆ ಮಾಡಿದೆ. ಈ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ 2024ರ … Continue reading India Fiscal Deficit : ಪ್ರಸಕ್ತ ಹಣಕಾಸು ವರ್ಷದ 11 ತಿಂಗಳಲ್ಲಿ ವಿತ್ತೀಯ ಕೊರತೆ 15.01 ಲಕ್ಷ ಕೋಟಿ, ಅಂಕಿ-ಅಂಶ ಬಿಡುಗಡೆ
Copy and paste this URL into your WordPress site to embed
Copy and paste this code into your site to embed