ನವದೆಹಲಿ: ದೇಶದ ಮೊದಲ ವಂದೇ ಮೆಟ್ರೋ ರೈಲಿಗಾಗಿ ಕಾಯುವಿಕೆ ಮುಗಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 16 ರಂದು ದೇಶದ ಮೊದಲ ವಂದೇ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮೊದಲ ವಂದೇ ಮೆಟ್ರೋ ರೈಲು ಗುಜರಾತ್ನ ಭುಜ್ನಿಂದ ಅಹಮದಾಬಾದ್ಗೆ ಚಲಿಸಲಿದೆ. ರೈಲ್ವೆ ಸಚಿವಾಲಯದ ಪ್ರಕಾರ, ವಂದೇ ಮೆಟ್ರೋ ರೈಲು ಭುಜ್ ನಿಂದ ಅಹಮದಾಬಾದ್ ಗೆ ಪ್ರಯಾಣವನ್ನು 5 ಗಂಟೆ 45 ನಿಮಿಷಗಳಲ್ಲಿ ಪೂರ್ಣಗೊಳಿಸುತ್ತದೆ. ಭುಜ್ ನಿಂದ ಅಹಮದಾಬಾದ್ ಗೆ ಪ್ರಯಾಣದಲ್ಲಿ ವಂದೇ ಮೆಟ್ರೋ ಒಟ್ಟು … Continue reading ಭಾರತದ ಮೊದಲ ‘ವಂದೇ ಮೆಟ್ರೋ ರೈಲು’ ಭುಜ್-ಅಹಮದಾಬಾದ್ ಮಾರ್ಗದಲ್ಲಿ ಸಂಚಾರ: ಇಲ್ಲಿದೆ ದರ, ಇತರೆ ಮಾಹಿತಿ | Vande Metro Train
Copy and paste this URL into your WordPress site to embed
Copy and paste this code into your site to embed