‘ಯೋಟಾ’ದಿಂದ ಭಾರತದ ಮೊದಲ ಸಾರ್ವಭೌಮ B2C AI ಚಾಟ್ಬಾಟ್ ‘ಮೈಶಕ್ತಿ’ ಪರಿಚಯ |myShakti
ಮುಂಬೈ : ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನ ಉತ್ತೇಜಿಸುವ ಮತ್ತು ಸ್ವದೇಶಿ ಎಐ ಮಾದರಿಗಳನ್ನ ರಚಿಸುವ ಪ್ರಯತ್ನದಲ್ಲಿ, ಯೋಟಾ ಡೇಟಾ ಸರ್ವೀಸಸ್ ಮಂಗಳವಾರ ಭಾರತದ ಮೊದಲ ಸಾರ್ವಭೌಮ ಬಿ2ಸಿ ಉತ್ಪಾದನಾ ಎಐ ಚಾಟ್ ಬಾಟ್ ‘ಮೈಶಕ್ತಿ’ ಪರಿಚಯಿಸಿದೆ. ಡೀಪ್ಸೀಕ್’ನ ಓಪನ್-ಸೋರ್ಸ್ ಎಐ ಮಾದರಿಯನ್ನ ಬಳಸಿಕೊಂಡು ನಿರ್ಮಿಸಲಾದ ಮೈಶಕ್ತಿ ಸಂಪೂರ್ಣ ಡೇಟಾ ಸುರಕ್ಷತೆ ಮತ್ತು ಸಾರ್ವಭೌಮತ್ವದೊಂದಿಗೆ ಸಂಪೂರ್ಣವಾಗಿ ಭಾರತೀಯ ಸರ್ವರ್’ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಕೇಂದ್ರ ರೈಲ್ವೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಹಂಚಿಕೊಂಡ … Continue reading ‘ಯೋಟಾ’ದಿಂದ ಭಾರತದ ಮೊದಲ ಸಾರ್ವಭೌಮ B2C AI ಚಾಟ್ಬಾಟ್ ‘ಮೈಶಕ್ತಿ’ ಪರಿಚಯ |myShakti
Copy and paste this URL into your WordPress site to embed
Copy and paste this code into your site to embed