BREAKING NEWS: ಬೆಂಗಳೂರಿನಲ್ಲಿ ಸಿಎಂ ಉದ್ಘಾಟಿಸಿ 1 ತಿಂಗಳಲ್ಲೇ ದೇಶದ ಪ್ರಥಮ ರ‍್ಯಾಪಿಡ್ ರಸ್ತೆ‌ಯಲ್ಲಿ ಬಿರುಕು

ಬೆಂಗಳೂರು: ಬೆಂಗಳೂರಿನಲ್ಲಿ ನಿರ್ಮಿಸಿದ್ದ ದೇಶದ ಪ್ರಥಮ ರ‍್ಯಾಪಿಡ್ ರಸ್ತೆ‌ಯಲ್ಲಿ ಬಿರುಕು ಬಿಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ ಒಂದೇ ತಿಂಗಳಲ್ಲೆ ರ‍್ಯಾಪಿಡ್ ರಸ್ತೆ‌ಯಲ್ಲಿ ಬಿರುಕು ಬಿಟ್ಟಿದೆ. ಬೆಂಗಳೂರಿನ ಹಳೇ ಮದ್ರಾಸ್‌ ರಸ್ತೆಯಲ್ಲಿ ರ‍್ಯಾಪಿಡ್ ರಸ್ತೆ ನಿರ್ಮಿಸಲಾಗಿತ್ತು. ಕೋಟ್ಯಂತರ ಹಣ ಖರ್ಚು ಮಾಡಿ ರ‍್ಯಾಪಿಡ್ ರಸ್ತೆಯನ್ನು ಬಿಬಿಎಂಪಿ ನಿರ್ಮಿಸಿತ್ತು. ಆದರೆ ಇದೀಗ ಕಳಪೆ ಕಾಮಗಾರಿಯಿಂದ ರ‍್ಯಾಪಿಡ್ ರಸ್ತೆಯಲ್ಲಿ ಬಿರುಕು ಬಿಟ್ಟಿದೆ ಎಂದು ಆರೋಪ ಕೇಳಿಬಂದಿದೆ. ಹಳೇ ಮದ್ರಾಸ್‌ ರಸ್ತೆಯಲ್ಲಿ 337.5 ಮೀಟರ್‌ ರಸ್ತೆಯನ್ನು ‘ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ … Continue reading BREAKING NEWS: ಬೆಂಗಳೂರಿನಲ್ಲಿ ಸಿಎಂ ಉದ್ಘಾಟಿಸಿ 1 ತಿಂಗಳಲ್ಲೇ ದೇಶದ ಪ್ರಥಮ ರ‍್ಯಾಪಿಡ್ ರಸ್ತೆ‌ಯಲ್ಲಿ ಬಿರುಕು