ದೇಶದ ಮೊದಲ KHIR ಸಿಟಿ ಶೀಘ್ರ ಆರಂಭ: ದೊಡ್ಡಬಳ್ಳಾಪುರ-ದಾಬಸ್ ಪೇಟೆ ಮಧ್ಯೆ 2 ಸಾವಿರ ಎಕರೆಯಲ್ಲಿ ಸ್ಥಾಪನೆ
ಬೆಂಗಳೂರು: ಶೀಘ್ರವೇ ದೇಶದ ಮೊದಲ KHIR ಸಿಟಿ ಆರಂಭಿಸಲಾಗುತ್ತದೆ. ದೊಡ್ಡಬಳ್ಳಾಪುರ-ದಾಬಸ್ ಪೇಟೆ ಮಧ್ಯೆ 2 ಸಾವಿರ ಎಕರೆಯಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂಬುದಾಗಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, ದೇಶದ ಮೊದಲ ಕೆಎಚ್‌ಐಆರ್ ಸಿಟಿ ಶೀಘ್ರದಲ್ಲಿ ಆರಂಭವಾಗಲಿದೆ. ದೊಡ್ಡಬಳ್ಳಾಪುರ – ದಾಬಸ್‌ಪೇಟೆ ಮಧ್ಯೆ 2 ಸಾವಿರ ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ ಎಂದಿದ್ದಾರೆ. ಜೀವ ವಿಜ್ಞಾನ, ಅಡ್ವಾನ್ಸ್‌ಡ್ ಮ್ಯಾನುಫ್ಯಾಕ್ಚರಿಂಗ್, ಸೆಮಿ ಕಂಡಕ್ಟರ್ ಸೇರಿ ಆಯ್ದ ವಲಯಗಳಲ್ಲಿ ಜಾಗತಿಕ ಮಟ್ಟದ ಪ್ರತಿಷ್ಠಿತ ವಿವಿಗಳು, ಕಂಪನಿಗಳ ಕ್ಯಾಂಪಸ್‌ಗಳಿಗೆ … Continue reading ದೇಶದ ಮೊದಲ KHIR ಸಿಟಿ ಶೀಘ್ರ ಆರಂಭ: ದೊಡ್ಡಬಳ್ಳಾಪುರ-ದಾಬಸ್ ಪೇಟೆ ಮಧ್ಯೆ 2 ಸಾವಿರ ಎಕರೆಯಲ್ಲಿ ಸ್ಥಾಪನೆ
Copy and paste this URL into your WordPress site to embed
Copy and paste this code into your site to embed