ಮತ್ತೆ ಕುಸಿತ ಕಂಡ ಭಾರತದ ರಫ್ತು ವಹಿವಾಟು: ಅಕ್ಟೋಬರ್ʼನಲ್ಲಿ ಮಾತ್ರವೇ ಶೇ.5.4ರಷ್ಟು ಕುಸಿತ..!

ನವದೆಹಲಿ: ಯುರೋಪಿಯನ್ ಮಾರುಕಟ್ಟೆಗಳು ಕೊರೊನಾ ಸೋಂಕಿನ ಎರಡನೇ ಅಲೆಗೆ ಹತ್ತಿರವಿರುವ ಕಾರಣ, ಭಾರತದ ಸರಕುಗಳ ರಫ್ತು ವಹಿವಾಟು 6 ತಿಂಗಳ ಅಂತರದ ನಂತರ ಅಕ್ಟೋಬರ್ʼನಲ್ಲಿ ಶೇ.5.4ರಷ್ಟು ಕುಸಿತ ಕಂಡಿದೆ. ರಫ್ತು ವಹಿವಾಟು 24.8 ಶತಕೋಟಿ ಡಾಲರ್ʼಗೆ ಕುಸಿದರೆ, ಆಮದು ಶೇ.11.6 ರಿಂದ 33.6 ಶತಕೋಟಿ ಡಾಲರ್ ಗೆ ಕುಸಿದಿದ್ದು, ವ್ಯಾಪಾರ ಕೊರತೆ 8.8 ಶತಕೋಟಿ ಡಾಲರ್ ಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಾಥಮಿಕ ಅಂಕಿ-ಸಂಖ್ಯೆಗಳ ಮಾಹಿತಿ ತಿಳಿಸಿದೆ. ವಿದೇಶಿ ಬೇಡಿಕೆ ಕುಸಿತದಿಂದಾಗಿ ಕೋವಿಡ್-19 … Continue reading ಮತ್ತೆ ಕುಸಿತ ಕಂಡ ಭಾರತದ ರಫ್ತು ವಹಿವಾಟು: ಅಕ್ಟೋಬರ್ʼನಲ್ಲಿ ಮಾತ್ರವೇ ಶೇ.5.4ರಷ್ಟು ಕುಸಿತ..!