2025ರಲ್ಲಿ ಭಾರತದ ಆರ್ಥಿಕತೆ ಶೇ.7ರಷ್ಟು ಬೆಳವಣಿಗೆ ಕಾಣಲಿದೆ : ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ನವದೆಹಲಿ : ಸವಾಲಿನ ಜಾಗತಿಕ ಸ್ಥೂಲ ಆರ್ಥಿಕ ವಾತಾವರಣದ ಮಧ್ಯೆ, ಭಾರತವು ಬೆಳವಣಿಗೆ ಮತ್ತು ಸ್ಥಿರತೆಯ ಚಿತ್ರವನ್ನ ಪ್ರಸ್ತುತಪಡಿಸುತ್ತದೆ ಮತ್ತು 2024-25ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇಕಡಾ 7ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸ್ವಿಟ್ಜರ್ಲೆಂಡ್’ನ ದಾವೋಸ್’ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆ 2024ರಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು. ದಾಸ್, “ಜಾಗತಿಕ ಸ್ಥೂಲ ಆರ್ಥಿಕ ರಂಗದ ಇತ್ತೀಚಿನ ಮಾಹಿತಿಯು ಭರವಸೆ ನೀಡುತ್ತದೆ, ಹಣದುಬ್ಬರವು ಕ್ರಮೇಣ ಗುರಿಗೆ ಹತ್ತಿರವಾಗುತ್ತಿದೆ, ಬಹುತೇಕ ಎಲ್ಲಾ … Continue reading 2025ರಲ್ಲಿ ಭಾರತದ ಆರ್ಥಿಕತೆ ಶೇ.7ರಷ್ಟು ಬೆಳವಣಿಗೆ ಕಾಣಲಿದೆ : ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್
Copy and paste this URL into your WordPress site to embed
Copy and paste this code into your site to embed