ಭಾರತದ ಡಿಜಿಟಲ್ ಕ್ರಾಂತಿ: ಸರ್ಕಾರಿ ಸೇವೆಗಳಿಗಾಗಿಯೇ ಬಂತು ಸರ್ವಂ ಎಐನ ‘ಚಾಣಕ್ಯ’!

ನವದೆಹಲಿ: ಭಾರತವು ತಂತ್ರಜ್ಞಾನ ಲೋಕದಲ್ಲಿ ಕೇವಲ ಬಳಕೆದಾರನಾಗಿ ಉಳಿಯದೆ, ಸೃಷ್ಟಿಕರ್ತನಾಗಿಯೂ ಹೊರಹೊಮ್ಮುತ್ತಿದೆ. ಇದಕ್ಕೆ ಲೇಟೆಸ್ಟ್ ಸಾಕ್ಷಿ ‘ಸರ್ವಂ ಎಐ’ ಬಿಡುಗಡೆ ಮಾಡಿರುವ ‘ಚಾಣಕ್ಯ’. ಇದು ಕೇವಲ ಒಂದು ಚಾಟ್‌ಬಾಟ್ ಅಲ್ಲ, ಬದಲಿಗೆ ಭಾರತದ ಸಾರ್ವಭೌಮತ್ವ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಒಂದು ಬಲಿಷ್ಠ ಎಐ ತಂತ್ರಜ್ಞಾನ. ಏನಿದು ‘ಚಾಣಕ್ಯ’? ಸರ್ವಂ ಎಐ ಸಂಸ್ಥೆಯು ಕಳೆದ ಒಂದು ವರ್ಷದಿಂದ ಗುಟ್ಟಾಗಿ ರೂಪಿಸುತ್ತಿದ್ದ ಈ ‘ಚಾಣಕ್ಯ’ ಯೋಜನೆಯು, ರಾಷ್ಟ್ರೀಯ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಎಐ ಮೂಲಕ ಪರಿಹರಿಸುವ ಗುರಿ ಹೊಂದಿದೆ. ಇದು ಸರ್ಕಾರಿ … Continue reading ಭಾರತದ ಡಿಜಿಟಲ್ ಕ್ರಾಂತಿ: ಸರ್ಕಾರಿ ಸೇವೆಗಳಿಗಾಗಿಯೇ ಬಂತು ಸರ್ವಂ ಎಐನ ‘ಚಾಣಕ್ಯ’!