ಏ.1ರಿಂದ ಭಾರತದಲ್ಲಿ ಚೀನಾ ಬ್ರ್ಯಾಂಡ್ CCTV ಕ್ಯಾಮೆರಾ ನಿಷೇಧ!

ನವದೆಹಲಿ: ದೇಶದ ಸುರಕ್ಷತೆ ಮತ್ತು ದತ್ತಾಂಶ ಸೋರಿಕೆಯನ್ನು ತಡೆಯಲು ಕೇಂದ್ರ ಸರ್ಕಾರವು ಸಿಸಿಟಿವಿ ಕ್ಯಾಮೆರಾಗಳ ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಚೀನಾ ಮೂಲದ ಪ್ರಮುಖ ಕಂಪನಿಗಳಾದ ಹಿಕ್ವಿಷನ್ (Hikvision) ಮತ್ತು ದಹುವಾ (Dahua) ಸೇರಿದಂತೆ ಹಲವು ವಿದೇಶಿ ಬ್ರ್ಯಾಂಡ್‌ಗಳ ಸಿಸಿಟಿವಿ ಕ್ಯಾಮೆರಾಗಳನ್ನು ಸರ್ಕಾರಿ ಕಚೇರಿಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸುವುದನ್ನು ನಿರ್ಬಂಧಿಸಲಾಗಿದೆ. ಹೊಸ ನಿಯಮ (STQC) ಏನು ಹೇಳುತ್ತದೆ? ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಹೊಸದಾಗಿ STQC … Continue reading ಏ.1ರಿಂದ ಭಾರತದಲ್ಲಿ ಚೀನಾ ಬ್ರ್ಯಾಂಡ್ CCTV ಕ್ಯಾಮೆರಾ ನಿಷೇಧ!