BREAKING : ಸ್ಪೇನ್ ಮಣಿಸಿ ‘ಸೆಮಿಫೈನಲ್’ ಪ್ರವೇಶಿಸಿದ ಭಾರತದ ‘ಆರ್ಚರಿ ಮಿಶ್ರ ತಂಡ’ |Paris Olympics 2024
ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್’ನ ಕ್ವಾರ್ಟರ್ ಫೈನಲ್’ನಲ್ಲಿ ಸ್ಪೇನ್ ತಂಡವನ್ನ ಮಣಿಸಿದ ಭಾರತ ಮಿಶ್ರ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆದಿದೆ. ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಜೋಡಿ ಸೆಮಿಫೈನಲ್ನಲ್ಲಿ ಇಟಲಿ ಅಥವಾ ಕೊರಿಯಾವನ್ನ ಎದುರಿಸಲಿದೆ. ಸ್ಪೇನ್ ನ ಎಲಿಯಾ ಕ್ಯಾನಲ್ಸ್ ಮತ್ತು ಪಾಬ್ಲೊ ಅಚಾ ಗೊನ್ಜಾಲೆಜ್ ವಿರುದ್ಧ ಭಾರತೀಯರು 5-3 ಅಂತರದಲ್ಲಿ ಗೆದ್ದರು. ಮೊದಲ ಸೆಟ್ 38-37ರಿಂದ ಗೆದ್ದುಕೊಂಡ ಅವರು, ಎರಡನೇ ಸೆಟ್’ನ್ನ 38-38ರಿಂದ ಸಮಬಲಗೊಳಿಸಿದರು. ಮೂರನೇ ಸೆಟ್’ನಲ್ಲಿ ಸ್ಪೇನ್ 37-36 ಅಂಕಗಳ ಅಂತರದಿಂದ ಸಮಬಲ … Continue reading BREAKING : ಸ್ಪೇನ್ ಮಣಿಸಿ ‘ಸೆಮಿಫೈನಲ್’ ಪ್ರವೇಶಿಸಿದ ಭಾರತದ ‘ಆರ್ಚರಿ ಮಿಶ್ರ ತಂಡ’ |Paris Olympics 2024
Copy and paste this URL into your WordPress site to embed
Copy and paste this code into your site to embed